notice

1-ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ 2026-2027

ಶಿರಸಿ ,ಸಿದ್ದಾಪುರ ,ಯಲ್ಲಾಪುರ ಹಾಗು ಮುಂಡಗೋಡ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ

ದಿನಾಂಕ:08.10.2026
ಸ್ಥಳ:ಟಿ.ಎಸ್.ಎಸ್.ಲಿ.,ಶಿರಸಿ, ಸಭಾಭವನ