ಸಹಾಯವಾಣಿ : +91 9148375475,08386222168

ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ.,

ಕುಮಟಾ - 581 343

ಸಹಾಯವಾಣಿ : 9148375475

  • ಮುಖಪುಟ
  • ನಮ್ಮ ಬಗ್ಗೆ
    • ನಮ್ಮ ಮಾತೃ ಸಂಸ್ಥೆ
    • ನಮ್ಮ ಚಟುವಟಿಕೆ
    • ಕಾನೂನು ಕೋಶ
  • ತರಬೇತಿಗಳು
    • ತರಬೇತಿ ಕಾರ್ಯಕ್ರಮಗಳು
    • ಡಿಸಿಎಂ ಕೋರ್ಸ
  • ಇ-ಸೇವೆಗಳು
    • ಸಹಕಾರಿ ಶಿಕ್ಷಣ ನಿಧಿ - ಕಾಲ್ಕ್ಯುಲೇಟರ್
    • ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು
    • ಶಿಕ್ಷಣ ನಿಧಿ ಶುಲ್ಕ ಪಾವತಿ
    • ಆಜೀವ ಸದಸ್ಯತ್ವ
  • ಫೋಟೊ ಗ್ಯಾಲರಿ
  • ಸಂಪರ್ಕಿಸಿ
notice
8-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಹೊನ್ನಾವರ ಮತ್ತು ಭಟ್ಕಳ ತಾಲೂಕಿನ ಎಲ್ಲಾ ಸಹಕಾರ ಸಂಘ/ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ

ದಿನಾಂಕ:19-02-2026,  10-00 ಗಂಟೆಗೆ
ಸ್ಥಳ:ದಿ ಹೊನ್ನಾವರ ಅರ್ಬನ್ ಕೋ-ಆಪ್ ಬ್ಯಾಂಕ್ ಲಿ.,ಹೊನ್ನಾವರ

notice
3-ರಾಜ್ಯ ಮಟ್ಟದ (ಬೆಳಗಾವಿ ವಿಭಾಗ) ವಿಶೇಷ ತರಬೇತಿ ಕಾಯ೯ಕ್ರಮ 2025-26

ಬೆಳಗಾವಿ ವಿಭಾಗದ ಆಯ್ದ ಇತರೇ ಸಹಕಾರ ಸಂಘಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ

ದಿನಾಂಕ:18/02/2026  9.30 ಗಂಟೆಗೆ

ಸ್ಥಳ:ಟಿ.ಎಮ್.ಎಸ್.ಲಿ.,(ಎ.ಪಿ.ಎಮ್.ಸಿ ಯಾರ್ಡ್) ಶಿರಸಿ

notice
7-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಶಿರಸಿ ತಾಲೂಕಿನ ಎಲ್ಲ ಸಹಕಾರ ಸಂಘಗಳ/ಬ್ಯಾಂಕುಗಳ ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ

ದಿನಾಂಕ:10-02-2026  10.00 ಗಂಟೆಗೆ
ಸ್ಥಳ:ಟಿ.ಎಮ್.ಎಸ್ ಲಿ.,(ಎ.ಪಿ.ಎಮ್.ಸಿ.ಯಾರ್ಡ್)ಶಿರಸಿ

 

notice
6-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಯಲ್ಲಾಪುರ ತಾಲೂಕಿನ ಎಲ್ಲ ಸಹಕಾರ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು,ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ

ದಿನಾಂಕ:09/02/2026   10.00 ಗಂಟೆಗೆ
ಸ್ಥಳ:ಯಲ್ಲಾಪುರ ತಾಲೂಕಾ ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘ ನಿ.,ಯಲ್ಲಾಪುರ (ಎ.ಪಿ.ಎಮ್.ಸಿ.ಯಾರ್ಡ್)ಯಲ್ಲಾಪುರ

 

notice
5-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಮುಂಡಗೋಡ ತಾಲೂಕಿನ ಎಲ್ಲ ಸಹಕಾರ ಸಂಘ/ಬ್ಯಾಂಕುಗಳ ಅಧ್ಯಕ್ಷರು,ಉಪಾಧ್ಯಕ್ಷರು,ಮುಖ್ಯ ಕಾರ್ಯನಿರ್ವಾಹಕರು ಹಾಗೂ ಯಶಸ್ವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಿಬ್ಬಂದಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ

ದಿನಾಂಕ: 29/01/2026  ಬೆಳಿಗ್ಗೆ:10.00 ಗಂಟೆಗೆ.
ಸ್ಥಳ:ಶ್ರೀ  ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸಹಕಾರ ಸಂಘ ನಿ., ಮೈನಳ್ಳಿ,ಶಾಖೆ:ಮುಂಡಗೋಡ ಸಭಾಭವನ

notice
2-ರಾಜ್ಯ ಮಟ್ಟದ ವಿಶೇಷ ತರಬೇತಿ ಕಾಯ೯ಕ್ರಮ 2025-26

ಉತ್ತರ ಕನ್ನಡ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು,ಉಪಾಧ್ಯಕ್ಷರು,ಆಡಳಿತ ಮಂಡಳಿಯ ನಿರ್ದೇಶಕರು,ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ

ದಿನಾಂಕ:24/01/2026
ಸ್ಥಳ: ದಿ.ಹೊನ್ನಾವರ ಅರ್ಬನ್ ಕೋ.ಆಪ್ ಬ್ಯಾಂಕ್ ಹೊನ್ನಾವರ

 

notice
4-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಉತ್ತರ ಕನ್ನಡ ಜಿಲ್ಲೆಯ ಎಲ್ಲ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು,ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ

ದಿನಾಂಕ:30/12/2025
ಸ್ಥಳ: ಕೆ.ಡಿ.ಸಿ.ಸಿ ಬ್ಯಾಂಕ್ ಕುಮಟಾ ಶಾಖೆಯ ಸಭಾಭವನ

notice
3-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ

ದಿನಾಂಕ:29.12.2025
ಸ್ಥಳ:ಟಿ.ಎಮ್.ಎಸ್.ಲಿ.,ಶಿರಸಿ, ಸಭಾಭವನ

 

notice
2-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಶಿರಸಿ ,ಸಿದ್ದಾಪುರ ,ಯಲ್ಲಾಪುರ ಹಾಗು ಮುಂಡಗೋಡ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ

ದಿನಾಂಕ:22.12.2025
ಸ್ಥಳ:ಟಿ.ಎಸ್.ಎಸ್.ಲಿ.,ಶಿರಸಿ, ಸಭಾಭವನ

 

notice
72 ನೇ ಸಹಕಾರ ಸಪ್ತಾಹ-2025

72 ನೇ ಸಹಕಾರ ಸಪ್ತಾಹ-2025  -ಉಧ್ಘಾಟನೆ

 

 

 

footer-logo

ತರಬೇತಿಗಳು

  • ತರಬೇತಿ ಕಾರ್ಯಕ್ರಮಗಳು
  • ಡಿಸಿಎಂ ಕೋರ್ಸ

ಇ-ಸೇವೆಗಳು

  • ಸಹಕಾರಿ ಶಿಕ್ಷಣ ನಿಧಿ - ಕಾಲ್ಕ್ಯುಲೇಟರ್
  • ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು
  • ಶಿಕ್ಷಣ ನಿಧಿ ಶುಲ್ಕ ಪಾವತಿ

Copyright © 1995-2021 Uttara Kannada District Co-operative Union N Inc. All Rights Reserved

  • Privacy Policy
  • Terms & Conditions