ಉತ್ತರ ಕನ್ನಡ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ಚುನಾವಣಾ ತರಬೇತಿ ಕಾರ್ಯಕ್ರಮ
ದಿನಾಂಕ್: 27/೦7/2023 , 1೦.30 ಗಂಟೆಗೆ
ಸ್ಥಳ: ಟಿ.ಆರ್.ಸಿ ಸಭಾಭವನ,ಶಿರಸಿ

ಉತ್ತರ ಕನ್ನಡ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಮುಖ್ಯ ಕಾರ್ಯನಿರ್ವಾಹಕರುಗಳಿಗೆ ಒಂದು ದಿನದ ಚುನಾವಣಾ ತರಬೇತಿ ಕಾರ್ಯಕ್ರಮ
ದಿನಾಂಕ್: 27/೦7/2023 , 1೦.30 ಗಂಟೆಗೆ
ಸ್ಥಳ: ಟಿ.ಆರ್.ಸಿ ಸಭಾಭವನ,ಶಿರಸಿ

ಕುಮಟಾ ಉಪವಿಭಾಗದಲ್ಲಿ ಚುನಾವಣೆ ಜರುಗುವ ಎಲ್ಲ ಸಹಕಾರ ಸಂಘಗಳ ಮುಖ್ಯಕಾರ್ಯನಿರ್ವಾಹಕರು ಹಾಗೂ ರಿಟರ್ನಿಂಗ್ ಆಫೀಸರ್ ಗಳಿಗೆ ಒಂದು ದಿನದ ಚುನಾವಣಾ ತರಬೇತಿ ಕಾರ್ಯಕ್ರಮ
ದಿನಾಂಕ್:೦9/೦6/2023 , 1೦ ಗಂಟೆಗೆ
ಸ್ಥಳ:ಕೆ.ಡಿ.ಸಿ.ಸಿ ಬ್ಯಾಂಕ್ ಕುಮಟಾ ಇದರ ಸಭಾಭವನ
ಶಿರಸಿ ಮತ್ತು ಸಿದ್ಧಾಪುರ ತಾಲೂಕಿನ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದಶಿ೯ಗಳಿಗೆ ವಿಶೇಷ ತರಬೇತಿ ಶಿಬಿರ