ಸಹಾಯವಾಣಿ : +91 9148375475,08386222168

ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿ.,

ಕುಮಟಾ - 581 343

ಸಹಾಯವಾಣಿ : 9148375475

  • ಮುಖಪುಟ
  • ನಮ್ಮ ಬಗ್ಗೆ
    • ನಮ್ಮ ಮಾತೃ ಸಂಸ್ಥೆ
    • ನಮ್ಮ ಚಟುವಟಿಕೆ
    • ಕಾನೂನು ಕೋಶ
  • ತರಬೇತಿಗಳು
    • ತರಬೇತಿ ಕಾರ್ಯಕ್ರಮಗಳು
    • ಡಿಸಿಎಂ ಕೋರ್ಸ
  • ಇ-ಸೇವೆಗಳು
    • ಸಹಕಾರಿ ಶಿಕ್ಷಣ ನಿಧಿ - ಕಾಲ್ಕ್ಯುಲೇಟರ್
    • ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು
    • ಶಿಕ್ಷಣ ನಿಧಿ ಶುಲ್ಕ ಪಾವತಿ
    • ಆಜೀವ ಸದಸ್ಯತ್ವ
  • ಫೋಟೊ ಗ್ಯಾಲರಿ
  • ಸಂಪರ್ಕಿಸಿ
notice
5-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಮುಂಡಗೋಡ ತಾಲೂಕಿನ ಎಲ್ಲ ಸಹಕಾರ ಸಂಘ/ಬ್ಯಾಂಕುಗಳ ಅಧ್ಯಕ್ಷರು,ಉಪಾಧ್ಯಕ್ಷರು,ಮುಖ್ಯ ಕಾರ್ಯನಿರ್ವಾಹಕರು ಹಾಗೂ ಯಶಸ್ವಿನಿ ಯೋಜನೆಯನ್ನು ಅನುಷ್ಠಾನಗೊಳಿಸುವ ಸಿಬ್ಬಂದಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ತರಬೇತಿ ಕಾರ್ಯಕ್ರಮ

ದಿನಾಂಕ: 29/01/2026  ಬೆಳಿಗ್ಗೆ:10.00 ಗಂಟೆಗೆ.
ಸ್ಥಳ:ಶ್ರೀ  ಬಸವೇಶ್ವರ ಕೋ-ಆಪ್ ಕ್ರೆಡಿಟ್ ಸಹಕಾರ ಸಂಘ ನಿ., ಮೈನಳ್ಳಿ,ಶಾಖೆ:ಮುಂಡಗೋಡ ಸಭಾಭವನ

notice
2-ರಾಜ್ಯ ಮಟ್ಟದ ವಿಶೇಷ ತರಬೇತಿ ಕಾಯ೯ಕ್ರಮ 2025-26

ಉತ್ತರ ಕನ್ನಡ ಜಿಲ್ಲೆಯ ಪಟ್ಟಣ ಸಹಕಾರ ಬ್ಯಾಂಕುಗಳ ಅಧ್ಯಕ್ಷರು,ಉಪಾಧ್ಯಕ್ಷರು,ಆಡಳಿತ ಮಂಡಳಿಯ ನಿರ್ದೇಶಕರು,ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ

ದಿನಾಂಕ:24/01/2026
ಸ್ಥಳ: ದಿ.ಹೊನ್ನಾವರ ಅರ್ಬನ್ ಕೋ.ಆಪ್ ಬ್ಯಾಂಕ್ ಹೊನ್ನಾವರ

 

notice
4-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಉತ್ತರ ಕನ್ನಡ ಜಿಲ್ಲೆಯ ಎಲ್ಲ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು,ಮುಖ್ಯ ಕಾರ್ಯನಿರ್ವಾಹಕರು ಹಾಗೂ ಸಿಬ್ಬಂದಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ

ದಿನಾಂಕ:30/12/2025
ಸ್ಥಳ: ಕೆ.ಡಿ.ಸಿ.ಸಿ ಬ್ಯಾಂಕ್ ಕುಮಟಾ ಶಾಖೆಯ ಸಭಾಭವನ

notice
3-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ

ದಿನಾಂಕ:29.12.2025
ಸ್ಥಳ:ಟಿ.ಎಮ್.ಎಸ್.ಲಿ.,ಶಿರಸಿ, ಸಭಾಭವನ

 

notice
2-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಶಿರಸಿ ,ಸಿದ್ದಾಪುರ ,ಯಲ್ಲಾಪುರ ಹಾಗು ಮುಂಡಗೋಡ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ

ದಿನಾಂಕ:22.12.2025
ಸ್ಥಳ:ಟಿ.ಎಸ್.ಎಸ್.ಲಿ.,ಶಿರಸಿ, ಸಭಾಭವನ

 

notice
ಸಹಕಾರದಿಂದ ಸ್ವಚ್ಛತೆ ಅಭಿಯಾನ-2025

ಸಹಕಾರದಿಂದ ಸ್ವಚ್ಛತೆ ಅಭಿಯಾನ-2025

 

ದಿನಾಂಕ:     27-05-2025

ಸ್ಥಳ:ಡಾ//ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ,ಕುಮಟಾ

 

notice
1-ರಾಜ್ಯ ಮಟ್ಟದ ವಿಶೇಷ ತರಬೇತಿ ಕಾಯ೯ಕ್ರಮ 2025-26

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಾ ಕೃ‌ಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ ಪದಾಧಿಕಾರಿಗಳು,ನಿದೇ೯ಶಕರು,ಮುಖ್ಯ ಕಾಯ೯ನಿವಾ೯ಹಕರು ಹಾಗೂ ಸಿಬ್ಬಂದಿಗಳಿಗೆ ರಾಜ್ಯ ಮಟ್ಟದ ವಿಶೇಷ ತರಬೇತಿ ಕಾಯ೯ಕ್ರಮ

ದಿನಾಂಕ:24-05-2025
ಸ್ಥಳ:ನಾಡವರ ಸಮುದಾಯ ಭವನ ಅಂಕೋಲಾ

 

 

 

notice
1-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಶಿರಸಿ ,ಸಿದ್ದಾಪುರ ,ಯಲ್ಲಾಪುರ ಹಾಗು ಮುಂಡಗೋಡ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ

ದಿನಾಂಕ:22.05.2025
ಸ್ಥಳ:ಟಿ.ಎಮ್.ಎಸ್.ಲಿ.,ಶಿರಸಿ, ಸಭಾಭವನ

 

notice
9-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2024-2025

ಶಿರಸಿ ಸಿದ್ದಾಪುರ ಯಲ್ಲಾಪುರ ಹಾಗು ಮುಂಡಗೋಡ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇ‌ಷ ತರಬೇತಿ ಕಾರ್ಯಕ್ರಮ

ದಿನಾಂಕ:19.03.2025
ಸ್ಥಳ:ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ.,ಶಿರಸಿ

 

notice
8-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2024-2025

ಶಿರಸಿ,ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು ಆಡಳಿತ ಮಂಡಳಿಯ ಸದಸ್ಯರು ಹಾಗೂ ಕಾರ್ಯದರ್ಶಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮ

ದಿನಾಂಕ:12-03-2025
ಸ್ಥಳ:ಟಿ.ಎಮ್.ಎಸ್ ಶಿರಸಿ ಸಭಾಭವನ

footer-logo

ತರಬೇತಿಗಳು

  • ತರಬೇತಿ ಕಾರ್ಯಕ್ರಮಗಳು
  • ಡಿಸಿಎಂ ಕೋರ್ಸ

ಇ-ಸೇವೆಗಳು

  • ಸಹಕಾರಿ ಶಿಕ್ಷಣ ನಿಧಿ - ಕಾಲ್ಕ್ಯುಲೇಟರ್
  • ಉತ್ತರ ಕನ್ನಡ ಜಿಲ್ಲೆಯ ಸಹಕಾರಿ ಸಂಘಗಳು
  • ಶಿಕ್ಷಣ ನಿಧಿ ಶುಲ್ಕ ಪಾವತಿ

Copyright © 1995-2021 Uttara Kannada District Co-operative Union N Inc. All Rights Reserved

  • Privacy Policy
  • Terms & Conditions
enEnglish
af Afrikaans sqAlbanian amAmharic arArabic hyArmenian azAzerbaijani euBasque beBelarusian bnBengali bsBosnian bgBulgarian caCatalan cebCebuano nyChichewa zh-CNChinese (Simplified) zh-TWChinese (Traditional) coCorsican hrCroatian csCzech daDanish nlDutch enEnglish eoEsperanto etEstonian tlFilipino fiFinnish frFrench fyFrisian glGalician kaGeorgian deGerman elGreek guGujarati htHaitian Creole haHausa hawHawaiian iwHebrew hiHindi hmnHmong huHungarian isIcelandic igIgbo idIndonesian gaIrish itItalian jaJapanese jwJavanese knKannada kkKazakh kmKhmer koKorean kuKurdish (Kurmanji) kyKyrgyz loLao laLatin lvLatvian ltLithuanian lbLuxembourgish mkMacedonian mgMalagasy msMalay mlMalayalam mtMaltese miMaori mrMarathi mnMongolian myMyanmar (Burmese) neNepali noNorwegian psPashto faPersian plPolish ptPortuguese paPunjabi roRomanian ruRussian smSamoan gdScottish Gaelic srSerbian stSesotho snShona sdSindhi siSinhala skSlovak slSlovenian soSomali esSpanish suSudanese swSwahili svSwedish tgTajik taTamil teTelugu thThai trTurkish ukUkrainian urUrdu uzUzbek viVietnamese cyWelsh xhXhosa yiYiddish yoYoruba zuZulu