ಆಜೀವ ಸದಸ್ಯತ್ವ

ಯೂನಿಯನ್ನಿನ ಆಜೀವ ಸದಸ್ಯತ್ವ ಹೊಂದಲು ಬಯಸುವ ಸಹಕಾರ ಸಂಘಗಳು ಯೂನಿಯನ್ ನಿಂದ ಆಜೀವ ಸದಸ್ಯತ್ವದ ಅಪ್ಲಿಕೇಷನ್ ಅನ್ನು ಆನ್ ಲೈನ್ ಅಥವಾ ಆಫ್ ಲೈನ್ ಮೂಲಕ ಪಡೆದುಕೊಂಡು

1.ಜಿಲ್ಲೆಗೆ ಕಾರ್ಯಕ್ಷೇತ್ರವಿರುವ ಸಹಕಾರ ಸಂಘಗಳು : 10050.00 ರೂ,

2.ತಾಲೂಕಿಗಿಂತ ಹೆಚ್ಚು ಹಾಗೂ ಜಿಲ್ಲೆಗಿಂತ ಕಡಿಮೆ ಕಾರ್ಯಕ್ಷೇತ್ರವಿರುವ ಸಹಕಾರ ಸಂಘಗಳು 5050.00 ರೂ,

3.ತಾಲೂಕಿಗಿಂತ ಕಡಿಮೆ ಕಾರ್ಯಕ್ಷೇತ್ರವಿರುವ ಯಾವುದೇ ತರಹದ ಪ್ರಾಥಮಿಕ ಸಹಕಾರ ಸಂಘಗಳು 2550.00 ರೂಗಳನ್ನು

ಉತ್ತರ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಹೆಸರಿಗೆ ಚೆಕ್ ಮುಖಾಂತರ ಅಥವಾ a/c No: 622021271209 ಖಾತೆಗೆ ಪಾವತಿಸಿ ತಾವು ಸದಸ್ಯರಾಗಲು ಮಾಡಿದ ಕಾರ್ಯಕಾರಿ ಸಮಿತಿಯ ಠರಾವಿನ ನಕಲನ್ನು ಹಾಗೂ ಸಂಸ್ಥೆಯ ಕಾರ್ಯವ್ಯಾಪ್ತಿಯ ಬಗ್ಗೆ ಬೈಲಾ ಪ್ರತಿ ಝರಾಕ್ಸನ್ನು ಯೂನಿಯನ್ನಿಗೆ ಅಂಚೆ ಮೂಲಕ ಯಾ ಖುದ್ದಾಗಿ ಸಲ್ಲಿಸಿ ಸದಸ್ಯತ್ವವನ್ನು ಪಡೆದುಕೊಳ್ಳಬಹುದಾಗಿದೆ.

Download

Notice Board

notice
72 ನೇ ಸಹಕಾರ ಸಪ್ತಾಹ-2025

72 ನೇ ಸಹಕಾರ ಸಪ್ತಾಹ-2025  -ಉಧ್ಘಾಟನೆ      

notice
2024-25ನೇ ಸಾಲಿನ 88ನೇ ಸರ್ವ ಸದಸ್ಯರ ಸಭೆಯ ವಿಷಯ ಪಟ್ಟಿ ಹಾಗೂ ಸಂಬಂಧಪಟ್ಟ ಮಾಹಿತಿ

notice
ಸಹಕಾರದಿಂದ ಸ್ವಚ್ಛತೆ ಅಭಿಯಾನ-2025

ಸಹಕಾರದಿಂದ ಸ್ವಚ್ಛತೆ ಅಭಿಯಾನ-2025   ದಿನಾಂಕ:     27-05-2025 ಸ್ಥಳ:ಡಾ//ಬಿ.ಆರ್.ಅಂಬೇಡ್ಕರ್ ಮೆಟ್ರಿಕ್ ಪೂರ್ವ […]

notice
1-ರಾಜ್ಯ ಮಟ್ಟದ ವಿಶೇಷ ತರಬೇತಿ ಕಾಯ೯ಕ್ರಮ 2025-26

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕಾ ಕೃ‌ಷಿ ಹುಟ್ಟುವಳಿ ಮಾರಾಟ ಸಹಕಾರ ಸಂಘಗಳ […]

notice
1-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2025-2026

ಶಿರಸಿ ,ಸಿದ್ದಾಪುರ ,ಯಲ್ಲಾಪುರ ಹಾಗು ಮುಂಡಗೋಡ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ […]

notice
9-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2024-2025

ಶಿರಸಿ ಸಿದ್ದಾಪುರ ಯಲ್ಲಾಪುರ ಹಾಗು ಮುಂಡಗೋಡ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ […]

notice
8-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2024-2025

ಶಿರಸಿ,ಸಿದ್ದಾಪುರ ಹಾಗೂ ಯಲ್ಲಾಪುರ ತಾಲೂಕಿನ ಎಲ್ಲಾ ಹಾಲು ಉತ್ಪಾದಕ ಸಹಕಾರ ಸಂಘಗಳ ಅಧ್ಯಕ್ಷರು […]

notice
4-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2024-2025

ಶಿರಸಿ ಉಪವಿಭಾಗದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರು ಹಾಗೂ ಮುಖ್ಯ […]

notice
3-ರಾಜ್ಯ ಮಟ್ಟದ ವಿಶೇ‌‍‍ಷ ತರಬೇತಿ ಕಾರ್ಯಕ್ರಮ 2024-25

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು […]

notice
7-ಜಿಲ್ಲಾ ವಿಶೇಷ ತರಬೇತಿ ಕಾರ್ಯಕ್ರಮ 2024-2025

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಮೀನುಗಾರರ ಸಹಕಾರ ಸಂಘಗಳ ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ […]

Events